ನಮ್ಮ ರಾಜ್ಯ ದಲ್ಲಿ ನಡೆಯುವ ಗಲಭೆಗಳು ಇದನ್ನು ರಾಜಕೀಯ ಪಕ್ಷಗಳು ಪಕ್ಷ ಭೇಧ ವನ್ನು ಮರೆತು ಹೇಗೆ ಉಪಾಯ ವನ್ನು ಹುಡುಕಿ ರಾಜ್ಯದ ಅಭಿವ್ರದ್ಧಿ ಗ್ಗೆ ದಾರಿ ಮಾಡಬೇಕು .ಇದನ್ನು ವೋಟು ಬ್ಯಾಂಕ್ ಗಾಗಿ ಉಪಯೋಗಿಸುವುದು ಸರಿಯಲ್ಲ .ಈಗಿನ ಪ್ರಸಕ್ತ ಮಾಹಿತಿ ಪ್ರಕಾರ ಯಾವುದೇ ಪಕ್ಷಕ್ಕೆ ರಾಜ್ಯದ /ರಾಷ್ಟ್ರದ ವಿಕಾಸ ಬೇಕಿಲ್ಲ .ಮುಂಬರುವ ವಿಧಾನ ಸಭೆ /ಸಂಸತ್ತು ಚುನಾವಣಾ ಉದ್ದೇಶವೇ ಮುಖ್ಯ ವಾಗಿದೆ .ಈಗಿರುವಾಗ ದೇಶದ ಭವಿಷ್ಯದ ಬಗ್ಗೆ ಚಿಂತನೆ ಮಾಡುವವರೇ ಇಲ್ಲ ವಾಗಿದೆ .ಇದನ್ನು ಗಮನಿಸಿ ನಾನು ರಾಜ ಕೀಯಪಕ್ಷ ಗಳನ್ನೂ ಹೊರತು ಪಡಿಸಿ ಹೊಸತಾಗಿ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯನ್ನು ಪ್ರಾರಂಭಿ ಸಿದ್ದೆನೆ.
ನನ್ನ ಭಾವನೆ ಗಳನ್ನೂ ಸರಿಯಾಗಿ ಅರ್ಥ ಮಾಡಿ ಕೊಂಡು ನನ್ನ ಆರ್ಕುಟ್ ಸಮೂದಾಯ[ಕಮ್ಯುನಿಟಿ
] /ಬ್ಲಾಗ್ ದಲ್ಲಿ ಹೆಸರು ನೊಂದಾಯಿಸಿಕೊಳ್ಳಿ .
ಶುಭ ವಾಗಲಿ .
ಸಿರಿ ಕನ್ನಡಂ ಗೆಲ್ಗೆ .
ಜೈ ಕರ್ನಾಟಕ ./ಭವ್ಯ ಭಾರತದ ಉದಯವಾಗಲಿ .
ನಾಗೇಶ್ ಪೈ ನಮ್ಮ ಮೈಸೂರಿನಲ್ಲಿ .
'ಭವ್ಯ ಭಾರತದ ನವ
Tuesday, September 16, 2008
Subscribe to:
Post Comments (Atom)
1 comment:
It is inspiring to see such nice words.
Post a Comment