Sunday, July 24, 2011

ಲೋಕಾಯುಕ್ತರ ವರದಿ ಮತ್ತು ಪ್ರಭಾವ

ಇದು ನಮ್ಮ ಭವ್ಯ ಭಾರತ
ರಾಮಾಯಣ ,ಮಹಾಭಾರತ ಎಲ್ಲಾ ಯುಗ ಗಳಿಂದಲೂ ನಮ್ಮ ಭಾರತೀಯ ಸಂಸ್ಕ್ರತಿ ,ಕಲೆ ಪರಂಪರೆ ಗಳನ್ನೂ ಉಳಿಸಿಕೊಂಡು ಬಂದಿದೆ .
ಪಿತ್ರ ವಾಖ್ಯ ಪರಿಪಾಲನೆಗಾಗಿ ರಾಜ ಶ್ರೀ ರಾಮಚಂದ್ರನು ರಾಜ್ಯ ಭಾರವನ್ನು ತಮ್ಮ ಭರತನಿಗೆ ಒಪ್ಪಿಸಿ ಕುಟುಂಬ ಸಮೇತವಾಗಿ ವನವಾ ಸಕ್ಕಾಗಿ ಹದಿನಾಲ್ಕು ವರುಷ ಕಾಡಿ ಗೆ ಹೋದ ವಿಷಯ ಪ್ರತಿಯೊಬ್ಬ ಪ್ರಜೆಗೆ ತಿಳಿದಿರುತ್ತದೆ .
ಇ ದೇಶದಲ್ಲಿ ಹುಟ್ಟಿದ ನಾವೆಲ್ಲರೂ ಹೆಮ್ಮೆ ಪಡ ಬೇಕಾಗಿದೆ .
ಆದರೆ ಹಗರಣಗಳ ಸಂಕೋಲೆಗಳಿಂದ ತುಂಬಿರುವ ಆಡಳಿತದಲ್ಲಿ ಮುಖ್ಯಮಂತ್ರಿ ಮತ್ತು ಇನ್ನಿತರ ಮಂತ್ರಿಗಳು
ಲೋಕಾಯುಕ್ತ ವರದಿ ಯಲ್ಲಿ ತಮ್ಮ ಹೆಸರು ಸೂಚಿಸಿದರೂ ಖುರ್ಚಿ ತ್ಯಾಗ ಮಾಡಿ ಬೇರೆ ಪ್ರಜೆ ಗಳಿಗೆ ಆದರ್ಶಪ್ರಾ ಯರಾಗಿ ಮಾರ್ಗ ದರ್ಶಕ ರಾಗ ಬೇಕು .ಒಂದು ವೇಳೆ ಮರು ಚುನಾವಣೆ ಇಲ್ಲದೆ ಆಡಳಿತ ಸರಕಾರ ಮುಂದುವರಿಯುವುದಾದರೆ ಕಳಂಕಿತ ಮುಖ್ಯಮಂತ್ರಿ /ಮಂತ್ರಿ ಮತ್ತು ರಾಜ್ಯಪಾಲರನ್ನು ಬದಲಿಸುವುದು ಪ್ರಜಾತಂತ್ರಕ್ಕೆ ಒಳ್ಳೆಯದು .ರಾಜ್ಯ ಪಾಲರು ಕೂಡ ವಿರೋಧ ಪಕ್ಷಗಳ ತಾಳಕ್ಕೆ ಸರಿಯಾಗಿ ಕುಣಿಯುವ ರಾಜ್ಯ ಪಾಲ ರನ್ನು ಬದಲಿಸಿದಾಗ ಕರ್ನಾಟಕ ರಾಜ್ಯಕ್ಕೆ ಒಳಿತು ಖಂಡಿತ .
ರಾಜ್ಯದ ಜನತೆ ಮರು ಚುನಾವಣೆ ಯಿಂದ ಜನತೆಗೆ ನೆಮ್ಮದಿ ಬಯಸುವುದೇ?
ಆದರೆ ವಿಧಾನಸಭೆ ವಿಸರ್ಜನೆ ಉತ್ತಮ ಮಾರ್ಗ
ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ತಪ್ಪು ಮಾಡಿದವನಿಗೆ ಶಿಕ್ಷೆ ಆಗಲೇ ಬೇಕು
ಸತ್ಯ ಮೇವ ಜಯತೇ .
ಸಮಯವೇ ಇದಕ್ಕೆ ಉತ್ತರ .
ಸರ್ವೆ ಜನ : ಸುಕಿನೋ ಭವಂತು .
ಕುಂದಾಪುರ ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ

No comments: