Monday, December 14, 2009

ವ್ಯಕ್ತಿತ್ವ ವಿಕಾಸ -ಭಾಗ -೨ ಪಾಕ ಶಾಲೆ

ವ್ಯಕ್ತಿತ್ವ ವಿಕಾಸ ಸಂಗ್ರಹ ಮಾಲಿಕೆ ಭಾಗ -೨
ಪುರುಷರು ಮತ್ತು ಸ್ತ್ರೀ ಯರು ಸಮಾಜದಲ್ಲಿ ಸಮಾನ .ಪಾಕ ಶಾಲೆ ಮತ್ತು ಅಡುಗೆ ಮಾಡುವುದರಲ್ಲಿ ಪ್ರವೀಣರು . ೪೦ ವರುಷ ಹಿಂದೆ ನೋಡಿದಾಗ ವರನು ವಧುವನ್ನು ನೋಡಲು ಬಂದಾಗ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು ೧ ಅಡುಗೆ ಮಾಡುವುದು ,ಭಜನೆ ,ಸಂಗೀತ ನೃತ್ಯ ಗ್ರಹಸ್ತಿ,ನೋಡಲು ಸುಂದರಳಾಗಿರಬೇಕು ಇತ್ಯಾದಿ ಸಾಮಾನ್ಯವಾಗಿ ಪುರುಷನು ಒಳ್ಳೆಯ ಉಧ್ಯೋಗದಲ್ಲಿ ಇರಬೇಕು ,ನೋಡಲು ಸುಂದರ ,ಆರೋಗ್ಯವಂತ ಮತ್ತು ಕುಟುಂಬ ಜವಾಬ್ದಾರಿ ಹೋರಲು ಸಮರ್ಥ ನಾಗಿರಬೇಕು .ಗಂಡು ಹೆಣ್ಣು ಸಂಖ್ಯೆ ಗಿಂತ ಕಡಿಮೆ ಪ್ರಮಾಣ ಇದರಿಂದಾಗಿ ಗಂಡು ಹುಡುಕುವುದು ಹೆತ್ತವರಿಗೆ ತುಂಬಾ ಕಷ್ಟ .ಈಗ ಸಮಯ ಬದಲಾಗಿ ವಧುವು ವರನನ್ನು ಆರಿಸಲು ಕೇಳುವ ಪ್ರಶ್ನೆ ,ವಾಹನ ಗಳಲ್ಲಿ ಓಡಾಟ ,ಚಲನ ಚಿತ್ರ ನೋಡುವುದು ,ಶ್ರಿಂಗಾರ್ರಬೇಕು ,ಹೊಸ ಬಟ್ಟೆ ,ಮನೆ ,ಆಭರಣ ಮಾಡುವ ಸಾಮರ್ಥ್ಯ ,ಸಂಪಾದನೆ ,ಹೋಟೆಲ್ ಊಟ ಇರಬೇಕು .ಇದಕ್ಕೆ ಮುಖ್ಯ ಕಾರಣ ಪುರುಷನಿಗೆ ಸಮನಾಗಿ ಹಣ ಸಂಪಾದನೆ .ಕುಟುಂಬ ಸಮಪಾಲು ಜವಾಬ್ದಾರಿ .ಈಗ ಹೆಣ್ಣು ಸಂಖ್ಯೆ ಭ್ರೂಣ ನಾಶ ದಿಂದಾಗಿ ಕಡಿಮೆ ಯಾಗಿದೆ .ಸರಕಾರ ಎಚ್ಚೆತ್ತಿದೆ .ಅದರೂ ಪ್ರೇಮ ವಿವಾಹ ಕೂಡ ಜಾರಿಯಲ್ಲಿ ಇದೆ.
ಇಂದಿನ ಮುಖ್ಯ ವಿಷಯ ಅಡುಗೆ ಮಾಡುವುದು ಮಾಧ್ಯಮಗಳಲ್ಲಿ ಸಂಜೀವ್ ಕಪೂರ್ ಇನ್ನೂ ಕೆಲವು ಪುರುಷರು ಅಡುಗೆ ಮಾಡಿವಿಶ್ವ ಪ್ರಖ್ಯಾತಿ ಯಾಗಿದ್ದಾರೆ .ಪುರಾಣ ,ಚರಿತ್ರೆ ಪುಟ ಗಳಲ್ಲಿ ನಳ ಮಹಾರಾಜ ಪಾಂಡವರು ಕಥೆ ಓದಿರ ಬಹುದು .
ಅಡಿಗೆ ನಿಪುಣ ರಾಗುವುದು ಅಸ್ಟುಸುಲಭವಲ್ಲ .ತಾಳ್ಮೆ ,ಸಮಾಧಾನ ,ಅನುಭವ ಬೇಕಾಗಿದೆ ಗಂಡ ಮತ್ತು ಹೆಂಡತಿ ಬೇರೆ ಬೇರೆ ಜಾಗದಲ್ಲಿ ಕುಟುಂಬ ನಡೆಸಬೇಕಾದ ಪ್ರಸಂಗದಲ್ಲಿ ಪಾಕ ಶಾಲೆ ಅನುಭವ ಸಹಾಯಕಾರಿ
ಬೆಳಿಗ್ಗೆ ಟಿವಿ ನೋಡು ವಾಗ ಎಲ್ಲಾ ಚಾನೆಲ್ ಗಳಲ್ಲಿ ಗ್ರಹಿಣಿಯರು,ಅಡುಗೆ ಮತ್ತು ಸೌಂದರ್ಯ ವರ್ಧನೆ ವಿಭಾಗ ನೋಡಬಹುದು ಮಾತ್ರವಲ್ಲದೆ ಅಂತರ್ಜಾಲದಲ್ಲಿ ಲಭ್ಯ
ಗಂಡಸರು ಹೆಂಗಸರು ಎನ್ನುವ ಭೇಧ ಭಾವ ಇಲ್ಲದೆ ಇ ಕಲೆ ಬೆಳೆಸುವುದು ಉಚಿತ .
ಜ್ಞಾನ ಭಂಡಾರ ಬೆಳೆಯಲಿ ಆದರ್ಶ ಕುಟುಂಬ ನಡೆಸಲು ಮಾದರಿಯಾಗಲಿ .
ಮದುವೆ ಯಾಗದ ಯುವ ಜನರಿಗೂ ಇದು ಬಹು ಉಪಯೋಗಿ .
ಆದರ್ಶ ಸಮಾಜಕ್ಕೆ ನಾಂದಿಯಾಗಲಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .

No comments: