Thursday, April 7, 2011

ಪುಟ್ಟಪರ್ತಿ ಸಾಯಿ ಬಾಬಾ ರು ಶೀಗ್ರ ಗುಣಮುಖ ರಾಗ ಲಿ

ಸಕ್ಕರೆ ಇರುವಲ್ಲಿ ಇರುವೆ ಮುತ್ತಿಗೆ ಸಹಜ ಅಲ್ಲವೇ ?
ಪದವಿಗಾಗಿ ಖುರ್ಚಿ ಆಶೆ ಬಯಸಿದ್ದಾರೆ .
ವ್ಯಕ್ತಿ ವಿಕಾಸ ಮಾಲಿಕೆ ಮುಂದಿನ ಭಾಗ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ದೇಶ /ವಿದೇಶಗಳ ಎಲ್ಲಾ ಭಕ್ತಾದಿಗಳು ಪುಟ್ಟಪರ್ತಿ ಸಾಯಿಬಾಬರ ಶೀಗ್ರ ಗುಣಮುಖರಾಗಲು ಪರಮಾತ್ಮನನ್ನು ದಿನನಿತ್ಯವೂ ಜಪಿಸುತ್ತದೆ .
ಪೂಜ್ಯ ಸಾಯಿ ಬಾಬಾ ಅವರಿಗೆ ಉತ್ತರಾಧಿಕಾರಿಗಳಿಲ್ಲ ,ಮರಣಾನಂತರ ಆಸ್ತಿ ಯಾರಿಗೆ ಸೇರಬೇಕೆಂದು ಉಲ್ಲೇಖಿಸಿಲ್ಲಾ .ಇದರ ಬಗ್ಗೆ ಧಾರ್ಮಿಕ ಜನರಲ್ಲಿ ತಳಮಳ .
ಇಷ್ಟು ದಿನ ನನಗೆ ಏನೂ ಬೇಡ ಎಲ್ಲವೂ ಅವನಿಗೆ ಎಂದು ಮಾತಾಡುವ ಭಕ್ತಾದಿಗಳು ಈಗ ಸೊತ್ತಿನ ಆಸ್ತಿ ಯ ಭಾಗ ದ ಚಿಂತನ ಮಂಥನ ನಡೆಸುತ್ತಿವೆ .ಸರಕಾರಗಳು ಯೋಚನೆ ಮಾಡಿದ್ದರು ಮಾಡಬಹುದು .
ಹೇಳಬಯಸುವುದು ಏನೆಂದರೆ ನಾವು ನಿಸ್ವಾರ್ಥಿಯಾಗಿ ಸಾಯಿ ಬಾಬರ ಸೇವೆ ಮಾಡುವಾಗ ಆಶೆ ಇಲ್ಲದೆ ಧ್ಯಾನ ಮಾಡಿ ಮುಕ್ತಿಮಾರ್ಗ ಕಾಯುತ್ತಿದ್ದೇನೆ ಎನ್ನುವ ಇ ಜನರು ಏಕೆ ಎದ್ದೇಳಬೇಕು .
ಮುಖ್ಯವಾಗಿ ಗುಣಮುಖರಾಗಿ ಪುನಃ ಆಶೀರ್ವಚನ ಕೊಡಲಿ ಎನ್ನುವ ಮನಸ್ಸು ಬೇಡವೇ
ಹೌದು ಇದೆ .ಸ್ವಲ್ಪ ಜನರು ಯೋಚಿಸುತ್ತಾರೆ ,ಇ ಜನರನ್ನು ನಾವೆಲ್ಲರೂ ಗವ್ರವಿಸೋಣ .
ಇರುವೆ ಸಕ್ಕರೆ ಸುತ್ತ ಸೇರಿದ ಹಾಗೇ ಜನ ಸೇರುತ್ತಾರೆ .
ಮುಖ್ಯ ಮಂತ್ರಿ ಸ್ಥಾನದ ಬಗ್ಗೆ ಪಕ್ಷದಲ್ಲಿ ಭಿನ್ನಮತ ಬಂದಿರುವುದು ರಾಜಕೀಯ ವಲಯದಲ್ಲಿ ಇದು ಎರಡನೇ ಸ್ವಾರ್ಥಿ ಮನೋಭಾವ .
ರಾಜ್ಯದ ೬.೧೫ ಕೋಟಿ ಜನ ಇ ವಿಷಯಗಳ ಬಗ್ಗೆ ಸ್ವಲ್ಪ ಚಿಂತಿಸಲಿ.
ಧಾರ್ಮಿಕತೆಯ ಮತ್ತು ಮುಕ್ತಿಯ ಬಗ್ಗೆ ಯಾವಾಗಲು ಚಿಂತನೆ ಮಾಡಿ ಆತ್ಮ ಪರಮಾತ್ಮನಲ್ಲಿ ಸೇರುವ ಬಯಕೆ ಇರುವಾಗ ಸಾಯಿ ಬಾಬರ ಸಾವಿರ ಕೋಟಿ ಆಸ್ತಿ ರಾಜ್ಯದ ಮುಖ್ಯಮಂತ್ರಿ ಖುರ್ಚಿಯ ಮೇಲೆ ಕಣ್ಣು ಇಡಬಾರದು .
ಇಲ್ಲವೇ ರಾಜ್ಯದ ಪ್ರಜೆಗಳ ಹಿತಾಸಕ್ತಿ ಗಮನಿಸಿ ಅಭಿವ್ರದ್ಧಿಗೆ ಶ್ರಮಿಸಲಿ .
ಪುನಃ ಸಾಯಿ ಬಾಬಾ ಟ್ರಸ್ಟ್ ನಿಂದ ಶಿಕ್ಷಣ ಅರೋಗ್ಯ ಕ್ಷೇತ್ರ ತುಂಬಾ ಮುಂದುವರಿದ ವಿಷಯ ನಾವೆಲ್ಲರೂ ಮರೆಯಬಾರದು.
ಶ್ರೀ ಶ್ರೀ ಸಾಯಿ ಬಾಬಾ ರು ಅತೀ ಶೀಗ್ರ ಗುಣಮುಖರಾಗಿ ನಮ್ಮೆಲ್ಲರನ್ನೂ ಬೋಧಿಸಲಿ ಎಂದು ಪ್ರಾರ್ಥಿಸುವ
ಕುಂದಾಪುರ ನಾಗೇಶ್ ಪೈ .
ನಿಸ್ವಾರ್ಥಿಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ.

No comments: