Monday, March 2, 2009

೧೫ ನೇ ಲೋಕ ಸಭೆ ಜೂನ್ ೨ ರಂದು .ಶುಭ ವಾಗಲಿ .ಭಾರತ ದೇಶ

ಚುನಾವಣಾ ಆಯೋಗ ೧೫ ನೇ ಲೋಕ ಸಭೆಯ ಚುನಾವಣೆ ವೇಳಾ ಪಟ್ಟಿ ಪ್ರಕಟಿಸಿದೆ .ಎಲ್ಲಾ ರಾಜಕೀಯ ಪಕ್ಷ ಗಳು ಇದನ್ನು ಸ್ವಾಗತಿಸಿವೆ .
ಪ್ರಮುಖ ಪಕ್ಷಗಳು ಹೊಂದಾಣಿಕೆ ಕಸರತ್ತು ಪ್ರಾರಂಭಿಸೀವೆ.
ಪೂರ್ವ ಪ್ರಧಾನಿ ಶ್ರೀಮಾನ್ ದೇವೇ ಗೌಡರು ತ್ರತೀಯ ರಂಗ ದ ರಣ ಕಹಳೆ ಮೊಳಗಿಸುವ ಮೂಲಕ ದಿನಾಂಕ ೧೨ ರಂದು ಚಾಲನೆ ನಿಡಲಿದ್ದಾರೆ .
ಏನ್ ಡಿ ಎ ಮತ್ತು ಯು ಪಿ ಎ ರಂಗ ಗಳು ಕೂಡ ಆಡಳಿತ ಚುಕ್ಕಾಣಿ ಹಿಡಿಯುವ ತವಕ ದಲ್ಲಿ ಇದ್ದಾರೆ .
ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದೆ .ಸಂಭಂದ ಪಟ್ಟ ಜಿಲ್ಲಾಧಿಕಾರಿ ಯವರು ಸೂಕ್ತ ಕ್ರಮವನ್ನು ಕೈ ಗೊಳ್ಳಬೇಕು .ಅಕ್ರಮ ತಡೆಯಲು ಯಸಸ್ವಿ ಯಾಗ ಬೇಕು .ಹಣ ,ಮದ್ಯ ಮತ್ತು ಸೀರೆ ಸರಬರಾಜು ನಿಲ್ಲಿಸ ಬೇಕು .
ಉಪಯುಕ್ತ ಪ್ರತಿನಿಧಿ ಗಳಿಂದ ದೇಶ ಉದ್ಧಾರ ವಾಗುವುದು .ಸ್ವಾರ್ಥ ,ಖುರ್ಚಿ ಬಯಸುವವರನ್ನು
ದೇಶ್ಹ ದ್ರೋಹಿ ಗಳನ್ನೂ ಪ್ರೋತ್ಸಾಹಿಸುವುದು ಜನತೆಗೆ ಮಾರಕ ವಾಗಬಹುದು .
ಪ್ರಜಾ ಪ್ರಭುತ್ವ ದಲ್ಲಿ ವೋಟು ಚಲಾಯಿಸಿ ತಮ್ಮ ಸಂಸದರನ್ನು ಅರಿಸಿವ ಅಧಿಕಾರ ವನ್ನು ದುರುಪಯೋಗ ಮಾಡದಿರಿ .ಚಲಾಹಿಸಿ ನಿಮ್ಮ ಸಂಪೂರ್ಣ ಹಕ್ಕನ್ನು .ದೇಶ ರಕ್ಷಿಸಿ ವಿಶ್ವದ ಅತೀ ದೊಡ್ದ ಪ್ರಜಾ ಪ್ರಭುತ್ವ ರಾಷ್ಟ್ರ ವನ್ನು .
ಜೈ ಹಿಂದ್ .
ಭವ್ಯ ಭಾರತ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ .

No comments: