Saturday, March 28, 2009

ವರುಣ್ ಗಾಂಧಿ ಮುಂದಿನ ಸಂಸದ್ ಸದಸ್ಯ ರಾಗುವರೇ.

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಇಂದಿನ ಚರ್ಚಾ ವಿಷಯ
ವರುಣ್ ಗಾಂಧಿ ಯವರಿಗೆ ನಮ್ಮ ಪ್ರಜಾ ಪ್ರಭುತ್ವ ರಾಷ್ಟ್ರ ದಲ್ಲಿ ಸಾಮಾಜಿಕ ನ್ಯಾಯ ಸಿಗುವುದೇ ?
ಅವರು ಜೂನ್ ೨ ರಂದು ೧೫ ನೇ ಲೋಕ ಸಭೆಗೆ ಪ್ರವೇಶ ಮಾಡುವರೇ .?
ಇದು ಒಂದು ದಾಯಾದಿ ಮತ್ಸರ ಮತ್ತು ಕಲಹ ವಾಗಿದೆ .
ಇಲ್ಲಿ ರಾಜಕೀಯ ಪಕ್ಷಗಳು ವೋಟು ಬ್ಯಾಂಕ್ ರಾಜಕಾರಣ ಮಾಡುತಿದ್ದಾರೆ.
ಕೋಮು ಗಲಭೆ ಕಾರಣ ಒಂದು ಸಕಾರಣ ವಲ್ಲ .ಇದು ಒಂದು ಪ್ರಹಸನ .ಇಲ್ಲಿ ವರುಣ್ ಕೇವಲ ಪಾತ್ರ ಧಾರಿ .
ಹಾಗೇ ನೋಡಿದರೆ ಜಾತ್ಯತೀತ ಪಕ್ಷ ಹೇಳಿ ಕೊಳ್ಳುವವರು ಈಗ ಒಕ್ಕಲಿಗರು ,ಲಿಂಗಾಯತರು ,ದಲಿತರು ,ಮಹಿಳೆಯರು ಮತ್ತು ಮೇಲ್ಜಾತಿ ಎಂಬ ಭಾವನೆ ಇಡುತ್ತ ಟಿಕೆಟ್ ಹಂಚಿಕೆ ಯಲ್ಲಿ ಪಕ್ಷ ಪಾತ ತೋರಿಸಿದ್ದನ್ನು ಇಲ್ಲಿ ನಾಗರೀಕರು ಗಮನಿಸ ಬಹುದು .ಇ ಬೆಳವಣಿಗೆ ಯನ್ನು ಇಡಿ ವಿಶ್ವ ಬಹಳ ಆಸಕ್ತಿ ಯಿಂದ ಪತ್ರಿಕೆ /ಮಾಧ್ಯಮ ಗಳ ಮುಖಾಂತರ ನೋಡುತ್ತಿದೆ .
ರಾಹುಲ್ ಗಾಂಧಿ ಕಾಂಗ್ರೆಸ್ ಸಂಸದ್ ರಾಗಿ ಮತ್ತು ವರುಣ್ ಗಾಂಧಿ ಬಿ ಜೆ ಪಿ ಯನ್ನು ಪ್ರತಿ ನಿಧಿಸ ಬೇಕು .
ಇ ಸಾಮಾಜಿಕ ನ್ಯಾಯ ದಿಂದಾಗಿ
ಭವ್ಯ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಕುಟುಂಬ ಕ್ಕೆ ಜನತೆ ಕೊಟ್ಟ ನಿಸ್ಪಕ್ಷಪಾತ ನ್ಯಾಯ ವಾಗಿದೆ .
ಪ್ರತಿಯೊಂದು ರಾಜಕೀಯ ಪಕ್ಷಗಳು ಸ್ವಾರ್ಥ /ಖುರ್ಚಿ ಗಾಗಿ ಇದನ್ನು ಪ್ರಚೋದಿಸುತ್ತಾರೆ ವಿನಃ ಅಭಿವ್ರದ್ಧಿ ಗಾಗಿ ಅಲ್ಲ .
ಇದು ಒಂದು ಚುನಾವಣ ಗಿಮಿಕ್ ಆಗಿದೆ .
ಅಧ್ಯಯನ ಮಾಡಿ ಗಮನಿಸಿದರೆ ಬಿ ಜೆ ಪಿ ಒಕ್ಕೂಟ ದಲ್ಲಿ ಹೆಚ್ಚಾಗಿ ಎಲ್ಲಾ ಜಾತಿ /ಮಹಿಳಾ /ಯುವಜನತೆ ಸದಸ್ಯರು ಸಂಸದ್ ನಲ್ಲಿ ಇದ್ದಾರೆ .
ದೇಶದ ಸರ್ವತೋಮುಕ ಅಭಿವ್ರದ್ಧಿ ಯಾಗಲಿ ಎಂದು ಹಾರೈಸುವ.
ಕಾಲಾಯ ತಸ್ಮಯೇ ನಮಃ
ನಾಗೇಶ್ ಪೈ ಕುಂದಾಪುರ.

No comments: