Thursday, May 7, 2009

ಅಧುನಿಕ ಸಮಾಜ ದಲ್ಲಿ ಬದಲಾವಣೆ ಅಗತ್ಯ .ಯುವಜನತೆ ಯ ಉಜ್ವಲ ಭವಿಷ್ಯ

ಉತ್ತಮ ಸಮಾಜ ಮತ್ತು ಯುವಜನತೆ ಬದಲಾವಣೆ ಬೇಕೇ ?
ಇದಕ್ಕೆ ಉತ್ತರ ಹೌದು ಎನ್ನುವುದಾದರೆ ಹೇಗೆ ಮಾಡ ಬಹುದು ಎನ್ನುವುದು ಇಂದಿನ ಚರ್ಚೆ ಯ ವಿಷಯ ವಾಗಿದೆ
ಇದು ಒಂದು ಆರೋಗ್ಯಕರ ಚರ್ಚೆ ಯಾಗಿ ಅಭಿವ್ರದ್ಧಿ ಯತ್ತ ಸಾಗುತ್ತಿರಬೇಕು .ಯಾರ ಮನಸ್ಸು ನೋಯಿಸ ಬಾರದು. .
ಇಂದಿನ ಅಧುನಿಕ ಯುಗ ದಲ್ಲಿ ವಿಜ್ಞಾನ ತುಂಬಾ ಮುಂದುವರಿದಿದೆ ಯಾದರೂ ಕೆಲವೂ ಹಳೆಯ ಸಂಪ್ರದಾಯ ಗಳಿಗೆ ಜೋತು ಬಿದ್ದು ಸಂಬಂಧ ಗಳು ದೂರ ದೂರ ವಾಗಿ ಮೌಲ್ಯವನ್ನು ಕಳೆದು ಕೊಳ್ಳುತ್ತಿವೆ.ಭಾರತೀಯ ಸಂಸ್ಕೃತಿಗೆ ಬೆಲೆ ಇಲ್ಲ ದಂತಾಗಿದೆ .
೧ ಮನೆ ,ಕುಟುಂಬ ,ಹೆತ್ತವರು ಶಬ್ದ ಗಳಿಗ್ಗೆ ಅರ್ಥ ವಿಲ್ಲ ದಂತಾಗಿದೆ .ಇಲ್ಲಿ ನಾನು ಯಾರನ್ನು ಧೂಷಿಸುವುದಿಲ್ಲ ಹೊಣೆ ಮಾಡುವುದಿಲ್ಲ .ವೇಗದ ಜೀವನ ದಲ್ಲಿ ಯಾರಿಗೂ ಸಮಯ ವಿಲ್ಲ .ಸಮಯ ವಿರುವ ಹೆತ್ತವರಿಗೆ ಕೇಳುವವರಿಲ್ಲ .
ಮಕ್ಕಳ ಪಾಡು ಹೇಳಲಾಗದು .ಪುಸ್ತಕ ಹೊರುವುದೇ ಮುಖ್ಯ .ಗಾಗಿ ಹೆಚ್ಚು ಅಂಕ ಗಳಿಸ ಬೇಕು ಎನ್ನುವುದು ತಾಯಿ ,ತಂದೆ ಗಳ ಒತ್ತಡ ವೈದ್ಯ ಕೀಯ,ಇಂಜಿನಿಯರಿಂಗ್ ನಲ್ಲಿ ಸೀಟುಸಿಗಲೇ ಬೇಕು ಎನ್ನುವ ತವಕ ಪಾಸ್ ಆಗದಿದ್ದರೆ ಆತ್ಮ ಹತ್ಯೆ ಒಂದೇ ದಾರಿ ನಿರ್ಧಾರ .ಹೆಣ್ಣು ಮಕ್ಕಳ ಸಂಖ್ಯೆ ಕಮ್ಮಿ ಆಗಿರುವುದರಿಂದ ಯುವಕರಿಗೆ ಮದುವೆ ಆಗದಿರುವುದು .ಉದ್ಯೋಗ ಸಮಸ್ಯೆ ,ವಿಶ್ವ ಅರ್ಥಿಕ ಹಿಂಜರಿತ ದಿಂದಾಗಿ ದೇಶ /ವಿದೇಶ ಗಳಲ್ಲಿ ನೌಕರಿಗಾಗಿ ಅಲೆದಾಟ .
ಹಲವು ಸಮಸ್ಯೆ ಗಳಿಂದಾಗಿ ಯುವಜನತೆ ಮತ್ತು ಸಮಾಜ ಬದಲಾವಣೆ ಬಯಸುತ್ತಿದೆ .ಮಾಡುವುದಾದರೂ ಹೇಗೆ
ಉತಮ ಸಮಾಜ ಶ್ರಷ್ಟಿ ಹೇಗೆ ಸಾಧ್ಯ.
ಸಮಾಧಾನ ಚಿತ್ತರಾಗಿ ಯೋಚಿಸಿ .ಉತ್ತರ ಬರೆಯಿರಿ .
ಸಲಹೆ /ಸೂಚನೆ ಗಳನ್ನೂ ರಾಜ್ಯ /ಕೇಂದ್ರ ಸರಕಾರದ ಮುಂದೆ ಪ್ರಸ್ತುತ ಪಡಿಸಿ ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸೋಣ .ಯುವಜನತೆ ಯ ಉಜ್ವಲ ಭವಿಷ್ಯ ಕ್ಕಾಗಿ ದುಡಿಯೋಣ .
ಪ್ರೇಮ ವಿವಾಹ ,ವಿವಾಹ ವಿಚ್ಹೆಧನ ,ಇಳಿವಯಸ್ಸಿನಲ್ಲಿ ಅನಾರೋಗ್ಯ ದಿಂದ ಬಳಲುವ ಹೆತ್ತವರ ಸಮಸ್ಯೆ ಇತ್ಯಾದಿ ದಿನ ನಿತ್ಯವೂ ಎದುರಿಸ ಬೇಕಾಗಿದೆ .
ಇದಕ್ಕೆ ಸರಿಯಾದ ಉತ್ತರ ಸಮಾಜ ಸುಧಾರಣೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .

No comments: