Tuesday, May 12, 2009

ನಂಬಿಕೆ ಅಪ ನಂಬಿಕೆ ಗಳ ವಿವಾದ ಬಗೆ ಹರಿಯುವುದೇ

ಅಪನಂಬಿಕೆ ಮತ್ತು ನಂಬಿಕೆ ಯವಿವಾದ ತೀರ್ಮಾನ ವಾಗಲುಸಾಧ್ಯವೇ ?
ನಾವು ಈಗ ೨೧ ನೇಶತ ಮಾನದಲ್ಲಿ ಇರುವಾಗ ಯುವ ಜನತೆ ಜೈವಿಕ ವಿಜ್ಞಾನ ,ಮಾಹಿತಿ ತಂತ್ರ ಹಾಗೂ ಅಣು ,ವೈದ್ಯ ಕೀಯವಿಭಾಗ ದಲ್ಲಿ ಸಾಕಸ್ಟು ಮುಂದು ವರಿದಿದೆ .ಈಗ ನಮ್ಮ ಪ್ರತಿಭೆ ,ಶ್ರಮ ಪ್ರತಿ ಫಲ ದೇಶದ ಅಭಿವ್ರದ್ಧಿ ಗೆ ಕಾರಣವಾಗಿರುವುದರಿಂದ ಮೂಡ ನಂಬಿಕೆ ,ಜ್ಯೋತಿಷ್ಯ ಇತ್ಯಾದಿ ಗಳಿಗೆ ಸ್ಥಾನ ವಿಲ್ಲ ಎನ್ನುವ ಅಭಿಪ್ರಾಯ ಹೊಂದಿದೆ .
ನಂಬಿಕೆ ವಿಚಾರ ನೋಡುವಾಗ
೪ ದಶಕ ಗಳ ಹಿಂದೆ ವರ ನಟ ರಾಜ್ ಕುಮಾರ್ ,ಏನ್ ಟಿರಾಮ್ ರಾವ್ ಗಳು ದೇವರ ಪಾತ್ರದಲ್ಲಿ ನಟಿಸುವಾಗ ಜನತೆ ಅವರು ದೇವರು ಎಂದು ನಂಬಿಕೆ ಇಟ್ಟುಪೂಜಿಸಿದ ನಿದರ್ಶನ ಗಳು ತುಂಬಾ ಇವೆ .ಇದು ಮನಸ್ಸಿನ ನಿರ್ಧಾರ ವಾಗಿರುತ್ತದೆ .ಜನರಿಗೆ ,ಶಾಂತಿ ,ಸಾಂತ್ವನ ಮುಂದಿನ ಸುಖ ಜೀವನಕ್ಕೆ ನಾಂದಿಯಾಗಿದೆ .ವೈದ್ಯರು ಕೇವಲ ಸಾಂತ್ವನ ನೀಡಿ ನಾಡಿಮುಟ್ಟಿದಾಗ ರೋಗ ದಿಂದ ಗುಣ ಮುಖ ರಾದಸಂಧರ್ಭ ಗಳು ಇವೆ .ಇದಕ್ಕೆ ನಂಬಿಕೆ ಮುಖ್ಯ ಪಾತ್ರ ವಹಿಸಿದೆ .
ಟಿವಿ ಚಾನೆಲ್ ಗಳು ಇದು ಸಾಧ್ಯವಿಭಾಗ , ಹೀಗೂ ಉಂಟೆ ಗಳಲ್ಲಿ ಜನರ ನಂಬಿಕೆ ಯಾ ಬಗ್ಗೆ ತೋರಿಸಿದ್ದಾರೆ.
ಮುಂಜಾನೆ ೬ ಘಂಟೆ ಯಿಂದ ಜ್ಯೋತಿಷ್ಯ /ಭವಿಷ್ಯ ದ ಟಿವಿ ಚಾನೆಲ್ ಗಳು telecast ಮಾಡುತ್ತಿವೆ .ಕೇಳುವ ಪ್ರಸ್ನೆ ಗಳನ್ನೂ ಗಮನಿಸಿದರೆ ವಿಷಯ ಗಳು
೧ ಸಂತಾನ ಭಾಗ್ಯ ಮದುವೆ ನೌಕರಿ ಹಣ ಕಾಸು ಇತ್ಯಾದಿ ಜ್ಯೋತಿಷ್ಯದ ಜನರ ನಂಬಿಕೆ ಯನ್ನು ಬಿಂಬಿಸುತ್ತಿದೆ .
ಈಗ ಲೋಕ ಸಭಾ ಚುನಾವಣೆ ಬಗ್ಗೆ ನೋಡುವಾಗ ರಾಜಕಾರಣಿ /ಪಕ್ಷ ಗಳು ಜ್ಯೋತಿಷ್ಯರ ಮೊರೆ ಹೋಗಿರುವುದನ್ನು ನೀವು ನೋಡ ಬಹುದು .ಫಲಿತಾಂಶ ತಮ್ಮ ಕಡೆ ಆಗ ಬೇಕು ಎಂದು ರಾಜ್ಯ ದಲ್ಲಿ ಯಜ್ಞ ,ಹೋಮ ನಡೆಸುತ್ತಿದ್ದಾರೆ .ಇದು ಕೇವಲ ನಂಬಿಕೆಯ ಮನಸ್ಸಿನ ಸ್ಥಿತಿ ಆಗಿದೆ .ಜನರಿಗೆ ಸಮಾಧಾನ ತ್ರಪ್ತಿ ಕೊಟ್ಟಿದೆ .ಜೀವನ ಮುಂದು ವರಿಯಲು ಸಾಧನ ವಾಗಿದೆ .
ಭವಿಷ್ಯದ ನಿರ್ಧಾರ ನಂಬಿಕೆ ಯಲ್ಲಿ ಅಡಗಿದೆ .
ಸ್ವಂತ ಶಕ್ತಿ , ಕಠಿಣ ಪರಿಶ್ರಮ ಬೇಕಾಗಿರುವ ಇ ಸಂಧರ್ಭ ವನ್ನು ನಂಬಿಕೆ ಯಲ್ಲಿ ಕಾಲಹರಣ ಮಾಡುವುದೇಕೆ ?
ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ಪ್ರಕಟಣೆ .
ವಂದನೆ ಗಳು .

No comments: