Saturday, November 1, 2008

ಕನ್ನಡಕ್ಕೆ ಮರ್ಯಾದೆ /ಅಭಿಮಾನ ಸದಾ ಇರಲಿ .

ನಮ್ಮ ಕರ್ನಾಟಕ /ಭವ್ಯ ಭಾರತ /ಪ್ರಪಂಚದ ಎಲ್ಲಾ ಕನ್ನಡರಿಗೆ ,
ಭವ್ಯ ಭಾರತದ ನವ ನಿರ್ಮಾಣದ ವೇದಿಕೆ ಯ ನಾಗೇಶ್ ಪೈ ಮಾಡುವ ನಮ್ರ ಮನವಿ .
ನೀವುಕನ್ನಡಕ್ಕಾಗಿ ತೋರಿಸುವ ಆಸಕ್ತಿ /ಪ್ರೇಮ ಮತ್ತು ಅಭಿ ನಂದನೆಗಳು
ಬರೇ ರಾಜ್ಯೋತ್ಸವ ಸಮಾರಂಭ /ಉತ್ಸವ ಒಂದು ತಿಂಗಳು [ನವೆಂಬರ್ ] ಆಗಿರಬಾರದು .
ಎಲ್ಲಿ ಎಲ್ಲಿ ಕನ್ನಡ ಭಾಷೆ ಯ ಉಪಯೋಗ ಸಾಧ್ಯ ವೋ ಅಲ್ಲಿ ಮಾಡಲು ಪ್ರಯತ್ನಿಸಬೇಕು .
ಕನ್ನಡ ಪತ್ರಿಕೆ ಗಳನ್ನೂ ಖರೀದಿಸಿ ಓದಬೇಕು .ಚಲನ ಚಿತ್ರಗಳನ್ನು ಚಿತ್ರ ಮಂದಿರ ಗಳಲ್ಲಿ ನೋಡುವ ಹವ್ಯಾಸ ಮಾಡಬೇಕು .ಕನ್ನಡ ಕಾದಂಬರಿ /ನಾಟಕ ಮತ್ತೂ ಕವಿತೆ ಗಳನ್ನೂ ವಾಚನಾಲಯ ಗಳಲ್ಲಿ ಓದುವುದಲ್ಲದೆ
ಹಣವನ್ನು ಕೊಟ್ಟು ಪಡೆದು ಸಾಹಿತ್ಯಕ್ಕೆ ಮರ್ಯಾದೆ ಕೊಡಬೇಕು.
ವಿಧಾನ ಸೌಧ ಮತ್ತು ಎಲ್ಲಾ ಆಡಳಿತ ಕಚೇರಿ ಗಳಲ್ಲಿ ಕನ್ನಡ ಭಾಷೆ ಯ ಉಪಯೋಗ ಬೇಕು
ಆದ್ರೆ ಸಾರ್ವಜನಿಕರ ಜೀವ ಆಸ್ತಿ ಪಾಸ್ತಿ ಹಾನಿ ಯಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ
ಅನುಬಾನ್ವಿಥ ನಾಗರಿಕರ ಮೇಲೆ ಸಂಪೂರ್ಣ ಇದೆ .
ಇದನ್ನೂ ತಿಳಿದುಕೊಂಡ ಎಲ್ಲಾ ಜನರು ನನಗೆ ಸಹಕರಿಸಿ ಎಂದು ಕೋರುವ
ನಾಗೇಶ್ ಪೈ
ವಿಶೇಷ ಸೂಚನೆ
ಭವ್ಯ ಭಾರತದ ನವ ನಿರ್ಮಾಣದ ವೇದಿಕೆ ಗಾಗಿ ನಿಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಿ.

No comments: