Thursday, November 27, 2008

ನಮ್ಮ ಸುಂದರ ಮೈಸೂರು -ಶಿಕ್ಷಕರು ಬೇಕಾಗಿದೆ .

ಈಗ ಕರ್ನಾಟಕದ ಜನತೆಗೆ ಬೇಕಾಗಿರುವ ಮೂಲಭೂತ ಸೌಕರ್ಯ ಗಳಲ್ಲಿ ಆರೋಗ್ಯ ಎಷ್ಟು ಮುಖ್ಯವೋ ಅಸ್ಟೇ
ಮುಖ್ಯವಾದುದು ಶಿಕ್ಷಣ ವಾಗಿದೆ .
ಇತ್ತೀಚೆಗಿನ ಬೆಳವಣಿಗೆ ನೋಡಿದರೆ ಯುವಕ /ಯುವತಿಯರು ಸಾಫ್ಟ್ವೇರ್ /ವ್ಯದ್ಯಕೀಯ ಮತ್ತು ಜ್ಯವಿಕ ವಿಜ್ನ್ಯಾನ ದ ಕಡೆಗೆ ಹೆಚ್ಚು ಹೆಚ್ಚು ವಾಲುತ್ತಾರೆ .
ನಮ್ಮ ಸುಂದರ ಮೈಸೂರಿನಲ್ಲಿ ಶಿಕ್ಷಕರ ಕಡಿಮೆ ಆಗಿ ಮಕ್ಕಳು ಅಧ್ಯಾಪಕರ ಕೊರತೆ ಇಂದಾಗಿ ಬೀದಿಗೆ ಇಳಿಯುವ ದುಸ್ಥಿತಿ ಉದ್ಭವ ವಾಗಿದೆ .
ನೌಕರಿಗಾಗಿ ಅಲೆಯುವ ವಿಧ್ಯಾವಂಥರು ಗಮನಿಸಿ ರಾಜ್ಯ ಸರಕಾರದಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಿ ವಿದ್ಯಾರ್ಜನೆ ಗಾಗಿ ಮುಂದೆ ಬಂದ ಬಾಲಕ /ಬಾಲಕಿಯರ ಕಷ್ಟ ಪರಿಹರಿಸಬೇಕು .
ಸ್ವಾಮಿ ಕಾರ್ಯ ವು ಹೌದು ಸ್ವಕಾರ್ಯ ವು ಹೌದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಯು ಶಿಕ್ಷಣಕ್ಕೆ ಯಾವಾಗಲು ಪ್ರಾಮುಖ್ಯತೆ ನಿದುತ್ತದೆ
ನಾಗರಿಕರು ಇದರ ಬಗ್ಗೆ ಹೆಚ್ಚಿನ ಗಮನ ಕೊಡಲಿ ಎಂದು ಪ್ರಾರ್ಥಿಸುವ
ನಾಗೇಶ್ ಪೈ .

No comments: