Sunday, November 16, 2008

ಭಕ್ತ ಕನಕ ದಾಸರು

ಜಾತಿ ಹೀನರ ಮನೆಯ ಜ್ಯೋತಿ ತಾ ಹಿನವೇ
ಜಾತಿ ವಿಜಾತಿ ಎನಬೇಡ
ದೇವನೋಲಿದತಾನೆ ಜಾತ
ಸರ್ವಜ್ನ್ಯ
ಬಕ್ತ ಕನಕದಾಸರಿಗೆ ಕೂಡ ಅನ್ವ್ಯಯವಾಗುತ್ತಿದೆ .
ದಾಸ ಪರಂಪರೆ ಯಲ್ಲಿ ಕನಕದಾಸರು ಕನ್ನಡ ಭಾಷೆ ಯಲ್ಲಿ ಕ್ರಾಂತಿ ಯನ್ನೇ ಮಾಡಿರುವ ಮಹಾನ್ ದಾಸ ರಾಗಿರುತ್ತಾರೆ.
ಇವರ ಕಿರ್ತನೆಗಳು ಜಾತಿಯತೆ ಬಗ್ಗೆ ಬಿರುಗಾಳಿ ಎಬ್ಬಿಸಿದೆ .ಶ್ರೀ ಕೃಷ್ಣ ಪರಮಾತ್ಮ ನು ಅವರಿಗೆ ಕಿಂಡಿಯಲ್ಲಿ ದರ್ಶನ ಕೊಟ್ಟ ವಿಷಯ ಬಹು ಮುಖ್ಯವಾಗಿದೆ .
ಡಾ ರಾಜಕುಮಾರ್ ಅವರು ಚಲನ ಚಿತ್ರ 'ಬಕ್ತ ಕನಕದಾಸ' ನಾಗಿ ಅಭಿನಯಿಸಿ ಕರ್ನಾಟಕ ರಾಜ್ಯದ ಜನತೆ ಯ ಮನಸನ್ನು ಗೆದ್ದಿದ್ದಾರೆ .
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ ಎಂಬ ಹಾಡನ್ನು ಕೇಳದವರಿಲ್ಲ .
ತಾತ್ಪರ್ಯ ಏನೆಂದರೆ ಅಂಥರಂಗ ಶುದ್ದಿ ಬಹು ಮುಖ್ಯ .
ಜಪ ತಪ ಸಾಧನೆ ಕಿಂತ ತಮ್ಮ ಪರೋಪಕಾರ ಭಾವನೆ ಮತ್ತು ಕಾರ್ಯ ರೂಪಕ್ಕೆ ತರುವುದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ

No comments: