Sunday, October 5, 2008

ರಾಷ್ಟ್ರ ಪಿತ ಮಹಾತ್ಮ ಗಾಂಧೀ ಜಿ ಯವರ ಜನ್ಮ ದಿನವಾದ ಅಕ್ಟೋಬರ್ ೨ ರಿಂದ ಕೇಂದ್ರ ಸರಕಾರವು ದೇಶಕ್ಕೆ ಉತ್ತಮ ವಾದ ಕಾನೂನು 'ಧೂಮ ಪಾನ ನಿಷೇದ ' ಜಾರಿಗೆ ತಂದಿದೆ .ಇದು ಅಭಿವ್ರದ್ಧಿ ದೇಶ

ರಾಷ್ಟ್ರ ಪಿತ ಮಹಾತ್ಮ ಗಾಂಧೀ ಜಿ ಯವರ ಜನ್ಮ ದಿನವಾದ ಅಕ್ಟೋಬರ್ ೨ ರಿಂದ ಕೇಂದ್ರ ಸರಕಾರವು ದೇಶಕ್ಕೆ ಉತ್ತಮ ವಾದ ಕಾನೂನು 'ಧೂಮ ಪಾನ ನಿಷೇದ ' ಜಾರಿಗೆ ತಂದಿದೆ .ಇದು ಅಭಿವ್ರದ್ಧಿ ದೇಶಕ್ಕೆ ಶ್ಲಾಗನೀಯ ಮತ್ತು ಮಹತ್ತರ ವಾದುದಾಗಿದೆ .ಇದನ್ನು ನಾವೆಲ್ಲರೂ ಅಭಿನಂದಿಸೋಣ .ಭವ್ಯ ಭಾರತದ ಪ್ರಜೆ ಗಳೆಲ್ಲರೂ
ಒಂದಾಗಿ ಕಾರ್ಯ ರೂಪಕ್ಕೆ ತರೋಣ .ಇದರ ಜೊತೆಗೆ ಹುಡುಗಿಯರೂ /ಮಹಿಳೆಯರನ್ನು ವಿನಾ ಕಾರಣ ಚುಡಾಯಿಸುವುದು ಕಾನೂನಿನ ಪ್ರಕಾರ ಅಪರಾಧ ವಾಗುತ್ತದೆ.ಇ ಅಪರಾಧಕ್ಕೆ ಶಿಕ್ಸೆ ಕೊಡುವಾ ಗ ಸಡಿಲಿಕೆ /ರಾಜಕೀಯ ಪ್ರವೇಶ ಇಲ್ಲದೆ ದಂಡ ವಿದಿಸ ಬೇಕು .ಜನರಲ್ಲಿ ಭಯ ಹುಟ್ಟಿಸ ಬೇಕು .ಅವಾಗ ಮಾತ್ರ ಅಪರಾಧ ಗಳ ಸಂಖ್ಯೆ ಕಮ್ಮಿ ಆಗಿ ದೇಶದ ಅಭಿವ್ರದ್ಧಿ ಗೆ ಪೂರಕ ವಾಗುವುದು .
ಇದರ ಬಗ್ಗೆ ಇ ನಮ್ಮ ಯುವ ಪೀಳಿಗೆ ಸಹಕಾರ ಸಹಕಾರ ಕೊಡುವ ಪೂರ್ಣ ನಂಬಿಕೆ ನನಗೆ ಇದೆ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಆಶೆ /ಆಕಾಂಕ್ಷೆ ಯು ಹೌದು .
ನಾಗೇಶ್ ಪೈ .

No comments: